About us

ನಮಸ್ಕಾರ shreenivasadhatrigroup.com ನಲ್ಲಿ all over world news ಅಂದರೆ ನಾವು ಬೇರೆ ದೇಶದ ವಾರ್ತೆಗಳು ಹಾಗೂ ನಮ್ಮ ದೇಶದ ವಿವರಗಳನ್ನು ನೀಡುತ್ತೇವೆ ಮತ್ತು beauty care and health maintaining tips ಅಂದರೆ ಸೌಂದರ್ಯದ ರಹಸ್ಯವನ್ನು ಮತ್ತು ಆರೋಗ್ಯಕರ ಆಹಾರದ ಸೇವನೆಯ ಬಗ್ಗೆ ಸಲಹೆಗಳನ್ನು ಕೊಡುತ್ತೇವೆ , the truth story ಅಂದರೆ ನಿಜವಾದ ಕಥೆಗಳು ಅಂದರೆ ನಮ್ಮ ಕಣ್ಣಿಗೆ ಕಾಣದ ಶಕ್ತಿಗಳ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು cooking recipes ಅಂದರೆ ರುಚಿ ರುಚಿಯಾದ ಅಡುಗೆ ಮತ್ತು ತಿನಿಸುಗಳನ್ನು ತಯಾರಿಸುವ ವಿಧಾನ ಹೇಳಿಕೊಡುತ್ತೇವೆ ಇವೆಲ್ಲವೂ ನಿಮಗೂ ಇಷ್ಟವಾಗಿ ನಮಗೆ ಸಹಕರಿಸುತ್ತೀರಿ ಎಂದು ನಂಬುತ್ತೇನೆ ಇನ್ನು ಬೇಕಾದಷ್ಟು ಮಾಹಿತಿ ನಮ್ಮ ವೆಬ್ಸೈಟ್ ಅಲ್ಲಿ ದೊರೆಯುತ್ತದೆ

 

ಧನ್ಯವಾದಗಳು